ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ “ರಂಗ ಚಿಂತನ- 2018 “

ಮ್ಮ ಕೇಂದ್ರವು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ “ರಂಗ ಚಿಂತನ- 2018 “ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ. ಈ ವಿಚಾರ ಸಂಕಿರಣದ ಮಹತ್ಯವೇನೆಂದರೆ ಇಲ್ಲಿ ವಿಷಯ ಮಂಡನೆ ಮಾಡುವವರು ನಮ್ಮ ಕೇಂದ್ರದಲ್ಲೇ ಅಧ್ಯಯನ ಮಾಡಿ , ತದನಂತರ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಈಗಲೂ ರಂಗಭೂಮಿಯಲ್ಲಿ ನಿರಂತರವಾಗಿ ದುಡಿಯುತ್ತಿರುವ ರಂಗಕಮಿ೯ಗಳು, ರಂಗ ತಂತ್ರಜ್ಞರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಖ್ಯಾತ ಬರಹಗಾರರು, ಅಂಕಣಕಾರರಾದ ಸಂಧ್ಯಾರಾಣಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾಯ೯ಕ್ರಮದ ವಿವರ ಈ ಕೆಳಗಿನಂತೆ ಇದೆ.

ವಿಜಯನಗರ ಬಿಂಬ (ರಿ)

ರಂಗಶಿಕ್ಷಣ ಕೇಂದ್ರ ಹಿರಿಯರ ವಿಭಾಗ

ಅರ್ಪಿಸುವ

ರಂಗ ಚಿಂತನ 2018

ವಿಷಯ ಮಂಡನೆ

  1. ಗ್ರಾಮೀಣ ರಂಗಭೂಮಿ – ಶ್ರೀ. ಲಕ್ಷ್ಮಣ

  2. ಶಿಕ್ಷಣ ಮತ್ತು ರಂಗಭೂಮಿ – ಡಾ. ಬೃಂದ

  3. ಸಂಸ್ಕೃತ ರಂಗಭೂಮಿ ಮತ್ತು ಪ್ರಸ್ತುತತೆ – ಶ್ರೀ ಅರವಿಂದ್

  4. ರಂಗ ಸಂಘಟನೆಯ ಸವಾಲುಗಳು – ಶ್ರೀ.ಕಿಶನ್

  5. ರಂಗಸಜ್ಜಿಕ – ಸವಾಲು ಮತ್ತು ಸಾಧ್ಯತೆಗಳು – ಶ್ರೀ.ವಿಶ್ವನಾಥ ಮಂಡಿ

  6. ಬಾನುಲಿ ನಾಟಕಗಳು – ಶ್ರೀಮತಿ-ಛಾಯಾ ಭಗವತಿ

  7. ರಂಗಭೂಮಿ ಮತ್ತು ಮಾಧ್ಯಮಗಳು – ಶ್ರೀಮತಿ ಶೈಲಾ

  8. ಕಾಲೇಜು ರಂಗಭೂಮಿ – ಶ್ರೀ. ಅಪ್ರಮೇಯ

  9. ರಂಗಭೂಮಿಯಲ್ಲಿ ಮಹಿಳೆ – ಶ್ರೀಮತಿ.ವೀಣಾ

ಅಧ್ಯಕ್ಷತೆ – ಸಂಧ್ಯಾರಾಣಿ

ದಿನಾಂಕ – 27 ಮಾರ್ಚ್ 2018, ಮಂಗಳವಾರ

ಸಮಯ- ಸಂಜೆ 6ಕ್ಕೆ

ಸ್ಥಳ – ವಿಜಯನಗರ ಬಿಂಬದ ಆಪ್ತರಂಗಮಂದಿರ “ಸರಳಾoಗಣ “

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Website Powered by WordPress.com.

Up ↑

<span>%d</span> bloggers like this: