ದೀಪಾವಳಿ ಅಭಿ ಬಾಕಿ ಹೆ ಮೇರೆ ದೋಸ್ತ್..

ವಿಜಯನಗರ ಬಿಂಬ (ರಿ) ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಅರ್ಪಿಸುವ

ಚಿನಕುರಳಿ ಮಕ್ಕಳ ಕಿರು ನಾಟಕೋತ್ಸವ 2017

ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ನಂಬಿರುವ ಸಂಸ್ಥೆ ವಿಜಯನಗರ ಬಿಂಬ , ಅದಕ್ಕೆ ಸಾಕ್ಷಿಯಾಗಿದೆ ಈ ಕಿರು ನಾಟಕೋತ್ಸವ . ನಾಟಕ ಬರೆದು ನಿದೇ೯ಶಿಸಲು ಉತ್ಸಕರಾಗಿರುವ ಮಕ್ಕಳ ದೊಡ್ಡ ರಂದು ವಿಜಯನಗರ ಬಿಂಬದಲ್ಲಿದೆ. ಆದರೆ ಪ್ರತಿಯೊಬ್ಬರಿಗೂ ಅವಕಾಶ ಕೊಟ್ಟರೆ ” ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ ” ಎನ್ನುವಂತೆ ಆಗಬಾರದು . ಆದ್ದರಿಂದಲೇ ನಾಟಕಕಾರ ಮತ್ತು ನಿದೇ೯ಶನ ಮಾಡುವ ಅಹ೯ ಪುಟಾಣಿ ರಂಗಕಮಿ೯ ಯನ್ನು ಮಕ್ಕಳು ಚುನಾವಣೆಯ ಮೂಲಕ ಚುನಾಯಿಸುತ್ತಾರೆ. ಹೀಗೆ ಚುನಾಯಿತರಾದ ಪುಟಾಣಿ ನಿದೇ೯ಶಕರು ಎಲ್ಲ ಮಕ್ಕಳ ಜೊತೆಗೂಡಿ ತಂಡಗಳನ್ನು ಆಯ್ದುಕೊಂಡು , ಚಚಿ೯ಸಿ ಆ ಪುಟಾಣಿಗಳ ಆಲೋಚನೆಗಳಿಗೆ ದನಿಯಾಗುವಂಥ ನಾಟಕಗಳನ್ನು ರಚಿಸಿ, ನಿದೇ೯ಶಿಸುವ ಜವಾಬ್ದಾರಿ ಹೊರುತ್ತಾರೆ. ತಂಡಗಳು ಸಮಾಲೋಚಿಸಿ, ಮುಖ್ಯ ಅತಿಥಿಯನ್ನು ಆಹ್ವಾನಿಸಿ , ರಂಗಸಜ್ಜಿಕ ಪರಿಕರಗಳನ್ನು ಒಗ್ಗೂಡಿಸಿಕೊಂಡು ಪ್ರದಶ೯ನ ನೀಡಿ ಮೂರು ದಿನಗಳ ನಾಟಕೋತ್ಸವವನ್ನು ನಡೆಸಿಕೊಡುತ್ತಾರೆ. ಈ ಬಾರಿ ಹತ್ತು ಹೊಸ ನಾಟಕಗಳು ವಿಜಯನಗರ ಬಿಂಬದ ಆಪ್ತ ರಂಗಮಂದಿರ ಸರಳಾಂಗಣದಲ್ಲಿ ರಂಗಕ್ಕೆ ಏರಲಿವೆ.

ದಿನಾಂಕ – 27, 28,29 ಅಕ್ಟೋಬರ್ 2017

ಸ್ಥಳ – ಸರಳಾಂಗಣ, ವಿಜಯನಗರ ಬಿಂಬ

ಸಂಪರ್ಕ – 080-23300967

29.10.2017 , ಭಾನುವಾರ ಸಂಜೆ 6ಕ್ಕೆಸಮಾರೋಪ ಸಮಾರಂಭ

ನಾಟಕ : ಟಾವ್ ಟಾವ್ ಕಾಡು ರಚನೆ ಮತ್ತು ನಿದೇ೯ಶನ : ಸ್ಕಂದ (10 ವಷ೯ )

ನಾಟಕ : ರಚನೆ ಮತ್ತು ನಿದೇ೯ಶನ : ತನ್ಮಯ್ (11 ವಷ೯ )

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Website Powered by WordPress.com.

Up ↑

<span>%d</span> bloggers like this: