2015-2016 ಸಾಲಿನ ಡಿಪ್ಲೊಮಾಗೆ ಅರ್ಜಿ ಆಹ್ವಾನ

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ತನ್ನ 20 ನೇ ವಷ೯ದ ಸಂಭ್ರಮದಲ್ಲಿದೆ. ಕಳೆದ ಮೂರು ವಷ೯ಗಳಿಂದ ಆಸಕ್ತ ಯುವಕ ಯುವತಿಯರಿಗೆ ಒಂದು ವಷ೯ದ ” ರಂಗಭೂಮಿ ” ಡಿಪ್ಲೊಮಾವನ್ನು ನಡೆಸುತ್ತಿದೆ. 3 ವಷ೯ಗಳಿಂದ ಯಶಸ್ವಿಯಾಗಿ ನಡೆದ ಡಿಪ್ಲೊಮಾ ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕ ಪ್ರದಶ೯ನ ನೀಡಿ ಅಪಾರ ಅನುಭವ ಮತ್ತು ಜನಮೆಚ್ಚುಗೆ ಗಳಿಸಿದ್ದಾರೆ,
ಈ ಸಾಲಿನ ಡಿಪ್ಲೊಮಾಗೆ ಆಸಕ್ತ ಯುವಕ ಯುವತಿಯರಿಂದ ಅಜಿ೯ಗಳನ್ನು ಆಹ್ವಾನಿಸುತ್ತಿದ್ದೇವೆ. ತರಗತಿಗಳು ವಾರಾಂತ್ಯದಲ್ಲಿ ನಡೆಯಲಿದ್ದು , ನಾಟಕದ ತಾಲೀಮು ಇದ್ದಾಗ ಸಂಜೆಯ ಹೊತ್ತು ಇರುತ್ತದೆ.

image

ಅಕ್ಟೋಬರ್ 11 ಭಾನುವಾರದಂದು  ಬೆಳಗ್ಗೆ 10ಕ್ಕೆ ಆಸಕ್ತ ಯುವಕ ಯುವತಿಯರಿಗೆ ಸಂದಶ೯ನ ನಡೆಸಲಾಗುವುದು . ಆಯ್ಕೆಯಾದವರು ಡಿಪ್ಲೊಮಾಗೆ ದಾಖಲಾಗಬಹುದು,
ಡಿಪ್ಲೊಮಾ ವಿವರಗಳು
ಕನಿಷ್ಟ ವಿದ್ಯಾಹಾ೯ತೆ – ಹತ್ತನೇ ತರಗತಿ / ಎಸ್.ಎಸ್.ಎಲ್.ಸಿ.
ವಯೋಮಿತಿ ಇಲ್ಲ
ಆಸಕ್ತರು ಸಂಪಕಿ೯ಸಿ  23300967
ವಿಳಾಸ – ವಿಜಯನಗರ ಬಿಂಬ , 195 , 5 ಎ ಮುಖ್ಯ ರಸ್ತೆ , 6ನೇ ಅಡ್ಡರಸ್ತೆ, ಹಂಪಿನಗರ , ವಿಜಯನಗರ , ಬೆಂಗಳೂರು 560104

ರಂಗಭೂಮಿಯ ನುರಿತ ರಂಗ ತಜ್ಞರು ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ,
ರಂಗ ಇತಿಹಾಸ, ಮೇಕಪ್, ರಂಗ ಸಚ್ಚಿಕೆ, ನಟನೆ, ನಿದೇ೯ಶನ, ಬೆಳಕು, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ  ಮುಂತಾದ ಹತ್ತು ಹಲವು ವಿಷಯಗಳನ್ನು ನುರಿತ ರಂಗ ತಜ್ಞರಿಂದ ಕಲಿಯಲು  ಅವಕಾಶವಿದೆ .
ಸಿದ್ಧನಾಟಕಗಳಲ್ಲಿ, ಬೀದಿ ನಾಟಕಗಳಲ್ಲಿ ಅಭಿನಯಿಸಲು ಅವಕಾಶವಿರುತ್ತದೆ.

One thought on “2015-2016 ಸಾಲಿನ ಡಿಪ್ಲೊಮಾಗೆ ಅರ್ಜಿ ಆಹ್ವಾನ

Add yours

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Powered by WordPress.com.

Up ↑

%d bloggers like this: