10 ಚಿತ್ರಗಳು 10 ಕಥೆಗಳು ಮತ್ತು ಕಲಾಗ್ರಾಮದ ತುಂಬಾ ಪುಟಾಣಿಗಳು.

20ನೇ ವರ್ಷದ ಸಂಭ್ರಮಕ್ಕೆ ವಷ೯ವಿಡೀ ಅಥ೯ಪೂಣ೯ ಕಾಯ್ರಕ್ರಮಗಳನ್ನು ಹಮ್ಮಿಕೊಂಡಿರುವ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಮಕ್ಕಳ ವಿಭಾಗ ಇದೀಗ ಕನಾ೯ಟಕ ಲಲಿತ ಕಲಾ ಅಕಾಡೆಮಿಯ ಸಹಯೋಗದಲ್ಲಿ ಚಿತ್ರಕಥನ ಮತ್ತು ಕಲಾರಸಗ್ರಹಣ ಎಂಬ ವಿಶಿಷ್ಟ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿದೆ .

ಉದ್ಘಾಟನಾ ಕಾಯ೯ಕ್ರಮ ಬೆಳಿಗ್ಗೆ 10 ಗಂಟೆಗೆ

image

ಆಯೋಜಿಸಲಾಗಿದೆ. 30 ಕ್ಕೂ ಹೆಚ್ಚು ಶಾಲೆಗಳ  ಮಕ್ಕಳು ಈ ಕಾಯ್ರಕ್ರಮದಲ್ಲಿ ಭಾಗವಹಿಸಲಿದ
್ದಾ ರೆ. ಅಲ್ಲದೆ ವಿಜಿಯನಗರ ಬಿಂಬದ ವಿದ್ಯಾಥಿ೯ ಗಳಿಂದ ಚಿತ್ರಕಥನ – ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ ಎಂಬ ವಿಶಿಷ್ಟ  ರಂಗ ಕಥನ ಪ್ರದಶ೯ನಗಳು ನಡೆಯುತ್ತವೆ.ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಕಾಯಾ೯ಗಾರ ಮತ್ತು ಸ್ಪಧ ೯ ಯನ್ನು ಏಪ೯ಡಿಸಲಾಗಿದೆ.

ಚಿತ್ರಕಥನದ ಬಗ್ಗೆ
ಚಿತ್ರಕಥನ ಲಲಿತ ಕಲೆ ಮತ್ತು ಪ್ರದಶ೯ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿಶಿಷ್ಟ ಕಾಯ೯ಕ್ರಮವಾಗಿದೆ. ಕಲೆಯ ಬಗೆಗಿನ ಅಭಿರುಚಿ,  ಕಲ್ಪನೆ, ಮುಂತಾದ ಸಾಂಸ್ಕೃತಿಕವಾಗಿ ಸಕಾರಾತ್ಮಕವಾಗಿರುವ ಅಂಶಗಳನ್ನು ಒಳಗೊಂಡ ಕಾಯ೯ಕ್ರಮ .ವಿಜಯನಗರ ಬಿಂಬದ ವಿದ್ಯಾಥಿ೯ಗಳು ಮಿಶ್ರ ಮಾಧ್ಯಮದ ದೊಡ್ಡ ಕಲಾಕೃತಿಗಳನ್ನು ಸಾಂಘಕವಾಗಿ ರಚಿಸಿದ್ದಾರೆ. ಮತ್ತೊಂದು ತಂಡದ ಮಕ್ಕಳು ಆ ಕಲಾಕೃತಿಯನ್ನಿಟ್ಟುಕೊಂಡು ಕಥೆಗಳನ್ನು ಕಟ್ಟಿದ್ದಾರೆ. ಮಕ್ಕಳು ಮುಗ್ಧ ಸೃಜನಶೀಲತೆಯಿಂದ ಅಂದದ 10 ಕಥೆಗಳನ್ನು ಕಟ್ಟಿದ್ದಾರೆ. ಈ ಬಾರಿ 10 ಕಲಾಕೃತಿಗಳು ಮತ್ತು 10 ಕಥೆಗಳು ಪ್ರದಶಿ೯ತವಾಗಲಿವೆ.

ಕಲಾರಸಗ್ರಹಣದ ಬಗ್ಗೆ
ಕೆನಾ೯ಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಡಾ.ಎಂ.ಎಸ್.ಮೂತಿ೯ ಯುವರು ಕಲಾ ರಸಗ್ರಹಣ ಎನ್ನುವ ಬಗ್ಗೆ ಮಾತನಾಡಲಿದ್ದಾರೆ, ಲಲಿತ ಅಕಾಡೆಮಿ ಯ ವತಿಯಿಂದ ಮಕ್ಕಳ ಸುತ್ತು ಖ್ಯಾತನಾಮೆರೆ ಕಲಾಕೃತಿಗಳ ಪ್ರದಶ೯ನ ಇರುತ್ತದೆ.

ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ಖ್ಯಾತ ಸಾಹಿತಿಗಳು ಮತ್ತು ವಿಮಶ೯ಕರಾದ ಪ್ರೊ ಚಂದ್ರಶೇಖರ ಪಾಟೀಲ (ಚoಪಾ) ಆಗಮಿಸಲಿದ್ದಾರೆ. ಚಿತ್ರ ಹಬ್ಬದಲ್ಲಿ ಚಿತ್ರ ರಚಿಸಿರುವ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲು ನಟರಾದ ಹರೀಶ್ ರಾಜು ಮತ್ತು ಬರಹಗಾತಿ೯ ಸಂಧ್ಯಾರಾಣಿಯವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Powered by WordPress.com.

Up ↑

%d bloggers like this: